== ಸ್ವಾರಸ್ಯ == ಈ ಚಿತ್ರದ ಸಂಪೂರ್ಣ ಚಿತ್ರೀಕರಣ ೪೮ ಗಂಟೆಗಳಲ್ಲಿ ಮಾತ್ರ ನಡೆದಿದೆ ಹಾಗಾಗಿ ಈ ಚಿತ್ರ ವಿಶ್ವ ದಾಖಲೆ ಮಾಡಿದೆ. ಕಥೆ: ಮಣೀಕಂಠನ್.ಐ.ಕೆ.(ಬಾಪೊಜಿ ನಗರ) == ಪಾತ್ರ == ಕಾರ್ತಿಕ್‍ - ಅನಂತನಾಗ್ ನಾಟಕ ನಿರ್ದೇಶಕ - ಶಂಕರ್ ನಾಗ್ ಮುನಿಯಪ್ಪ - ಪ್ರಭಾಕರ್ ಗಣೇಶ್ - ಶ್ರೀನಾಥ್ ರವಿ - ದೇವರಾಜ ಡಾ ಪ್ರತಾಪ್ - ರಮೇಶ್ ಅರವಿಂದ್ ರೇವತಿ - ಇಂದು ಕವಿತಾ - ಮಹಾಲಕ್ಷ್ಮಿ ಚಿತ್ರಾ - ಡಿಸ್ಕೋ ಶಾಂತಿ ಕಾನ್ಸ್ಟೇಬಲ್ - ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಯಲ್ಲಿ ಹುಚ್ಚಿ - ಶ್ರೀದೇವಿ ಕೊಲೆಗಾರ - ಭೀಮನ್ ರಘು